Thursday, June 17, 2010

ಮಳೆಗೆ ನಂದಿನಿಯ ಅಬ್ಬರ








ಕಟೀಲು ದೇಗುಲ ಇರುವುದು ನಂದಿನಿಯ ಕಟಿ ಪ್ರದೇಶದಲ್ಲಿ. ಅಂದರೆ ನದೀ ಮಧ್ಯದ ಬಂಡೆಯ ಮೇಲೆ ದೇಗುಲ ಕಟ್ಟಲಾಗಿದೆ. ದೇಗುಲದ ನಾಲ್ಕೂ ಬದಿಯಿಂದಲೂ ನದಿ ಹರಿಯುತ್ತದೆ. ಮಳೆಗಾಲದಲ್ಲಿ ನದಿಯ ಅಬ್ಬರಕ್ಕೆ ಮಾತನಾಡಿದ್ದೂ ಕೇಳದು. ನೀರ ಸೊಬಗು ನೋಡಿದಷ್ಟೂ ಸಾಲದು. ನಿಮಗಾಗಿ ಒಂದಿಷ್ಟು ಚಿತ್ರಗಳು


1 comment:

  1. ಈ ಚಿತ್ರಗಳನ್ನು ಹಾಕುವ ಮೂಲಕ
    ನಾನು ಸಣ್ಣ ಹುಡುಗನಾಗಿದ್ದಾಗ, ಮಳೆಗಾಲಕ್ಕಾಗಿಯೇ ಕಾಯದೆ ಸದಾ ಅಬ್ಬರದಿಂದ ಹರಿಯುತ್ತಿದ್ದ ನಂದಿಯನ್ನು ನೆನಪಿಸಿದ್ದಕ್ಕೆ ಥ್ಯಾಂಕ್ಸ್.

    ನಟೇಶ್

    ReplyDelete