Sunday, January 19, 2014

ಕಟೀಲು ಶಿಲಾನ್ಯಾಸ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವರ ಮೂಲಸ್ಥಾನ ಕುದ್ರುವಿನಲ್ಲಿ ನಿರ್ಮಿಸಲುದ್ದೇಶಿಸಿರುವ ಛಾವಣಿ ರಹಿತ ಗರ್ಭಗುಡಿಗೆ ಭಾನುವಾರ ಶಿಲಾನ್ಯಾಸ ನಡೆಯಿತು. ಆಡಳಿತಾಧಿಕಾರಿ ಕೃಷ್ಣಮೂರ್ತಿ, ವೇದವ್ಯಾಸ ತಂತ್ರಿ, ಅರ್ಚಕರಾದ ಅನಂತ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ದಾನಿ ಸತೀಶ್ ಶೆಟ್ಟಿ ಮುಂತಾದವರಿದ್ದರು.

No comments:

Post a Comment