ಶ್ರೀ ಭೂತನಾಥೇಶ್ವರ ಕ್ರಾಸ್ ಕಂಟ್ರಿ ಮಾನ್ಸೂನ್ ಮ್ಯಾರಥಾನ್‌ನಲ್ಲಿ ಹಳ್ಳಿ ಮ್ಯಾರಥಾನ್‌ನಲ್ಲಿ ೧೪ವರ್ಷದ ಕೆಳಗಿನ ಮಕ್ಕಳ ವಿಭಾಗದಲ್ಲಿ ಕಟೀಲು ಶ್ರೀ ದು.ಪ.ದೇಗುಲ ಪ್ರಾಥಮಿಕ ಶಾಲೆಯ ಜಯಲಕ್ಷ್ಮೀ(ದ್ವಿತೀಯ), ಸುಪ್ರೀತ್(ತೃತೀಯ), ಗೀತಾ(೫ನೇ ಸ್ಥಾನ) ಪಡೆದಿದ್ದಾರೆ. ಪ್ರಶಸ್ತಿ ವಿಜೇತರು ಮುಖ್ಯಶಿಕ್ಷಕಿ ಮಾಲತಿ, ಕ್ರೀಡಾ ಶಿಕ್ಷಕ ಕೃಷ್ಣ.
No comments:
Post a Comment