Wednesday, August 17, 2011

ಉಲ್ಲಂಜೆ ಸಾಲೆಗೆ ಯೋಗಾಸನ ತಂಡ ಪ್ರಶಸ್ತಿ

ಸಾರ್ವಜನಿಕ ಶಿಕ್ಷಣ ಇಲಾಖೆ ವಾಮಂಜೂರಿನಲ್ಲಿ ಆಯೋಜಿಸಿದ ಮಂಗಳೂರು ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ ಉಲ್ಲಂಜೆ ಸ.ಹಿ.ಪ್ರಾ.ಶಾಲೆಯ ಮೇಘಶ್ರೀ, ಶ್ವೇತಾ, ಪ್ರತೀಕ್ಷಾ, ಚೈತ್ರಾ, ಆದಿಶ್ಯ ತಂಡ ಪ್ರಶಸ್ತಿ ಪಡೆದಿದ್ದಾರೆ. ವಿಜೇತರೊಂದಿಗೆ ಶಾಲಾ ಶಿಕ್ಷಕ ವೃಂದ.

No comments:

Post a Comment