Wednesday, August 17, 2011

ಸುಲೋಚನಿ ಟೀಚರ್ಗೆ ಸಂಮಾನ


ಕಟೀಲು ದೇಗುಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ನಿವೃತ್ತರಾದ ಜೆ.ಸಿ ಸುಲೋಚನೀಯವರನ್ನು ಸಂಮಾನಿಸಲಾಯಿತು. ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಮುಖ್ಯ ಶಿಕ್ಷಕಿ ಮಾಲತಿ ಶಿಕ್ಷಕರಿದ್ದರು.


No comments:

Post a Comment