ಕಟೀಲು :ಇಲ್ಲಿನ ಶ್ರೀ ದುರ್ಗಾ ಕಂಪ್ಯೂಟರ‍್ಸ್‌ನಲ್ಲಿ ದೆಹಲಿಯ ಮಾನವ ಸಂಪನ್ಮೂಲ ಇಲಾಖೆ ಮತ್ತು ಕೆಪಿಟಿಯ ಸಹಯೋಗದಲ್ಲಿ ಮೂರು ತಿಂಗಳ ಉಚಿತ ಕಂಪ್ಯೂಟರ್ ತರಬೇತಿ ಕಾರ‍್ಯಕ್ರಮವನ್ನು ದೇಗುಲದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಶನಿವಾರ ಉದ್ಘಾಟಿಸಿದರು.ಕೆಪಿಟಿಯ ಪ್ರಾಚಾರ‍್ಯ ವಿಜಯಕುಮಾರ್, ಬಾಬು ದೇವಾಡಿಗ, ವೆಂಕಟೇಶ್ ಉಡುಪ ಮತ್ತಿತರರಿದ್ದರು. ಈಗಾಗಲೇ ಮೂವತ್ತು ವಿದ್ಯಾರ್ಥಿಗಳು ಉಚಿತ ಕಂಪ್ಯೂಟರ್ ತರಬೇತಿ ಪಡೆಯತೊಡಗಿದ್ದಾರೆ.
No comments:
Post a Comment