Friday, July 15, 2011
ಸೈಕಲ್ ವಿತರಣೆ
ಶ್ರೀ ದುರ್ಗಾಪರಮೇಶ್ವರೀ ದೇಗುಲ ಪ್ರೌಢಶಾಲೆಯ ೮ ಮತ್ತು ೯ನೇ ತರಗತಿಯ ೩೨೦ವಿದ್ಯಾರ್ಥಿಗಳಿಗೆ ಸೈಕಲ್‌ಗಳನ್ನು ಶಾಸಕ ಅಭಯಚಂದ್ರ ಶುಕ್ರವಾರ ವಿತರಿಸಿದರು.ಉಪಪ್ರಾಚಾರ‍್ಯ ಸುರೇಶ್ ಭಟ್, ಶಿಕ್ಷಕರಾದ ಕೆ.ವಿ.ಶೆಟ್ಟಿ, ಸಾಯಿನಾಥ ಶೆಟ್ಟಿ, ರಾಜಶೇಖರ್, ವಿಜಯಕುಮಾರ್ ವೇದಿಕೆಯಲ್ಲಿದ್ದರು.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment