
ಕಟೀಲು ಪ.ಪ. ಕಾಲೇಜಿನಲ್ಲಿ ಕಿನ್ನಿಗೋಳಿ ರೋಟರಿ, ಬಜಪೆ ರೋಟರಿ, ರೆಡ್ ಕ್ರಾಸ್ ಸಂಸ್ಥೆಗಳ ಸಹಬಾಗಿತ್ವದಲ್ಲಿ ಇಂಟರ‍್ಯಾಕ್ಟ್ ಮಾಹಿತಿ ಶಿಬಿರ ಜರಗಿತು. ಡಾ ರಾಮಚಂದ್ರ ಭಟ್ ಪ್ರಥಮ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಜಯರಾಮ ಪಂಜ, ರೋಟರಿಯ ಸತೀಶ್ಚಂದ್ರ ಹೆಗ್ಡೆ, ಗೋಪಿನಾಥ್ ಹೆಗ್ಡೆ, ರಾಬರ್ಟ್,ಕೆ.ಬಿ. ಸುರೇಶ್ ರೆಡ್ ಕ್ರಾಸ್‌ನ ಪ್ರತಿಮಾ ಮತ್ತಿತರರು ಉಪಸ್ಥಿತರಿದ್ದರು.
No comments:
Post a Comment