ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂಆರ್‌ಪಿಎಲ್ ರೂ.ಹತ್ತು ಲಕ್ಷ ರೂ.ನಲ್ಲಿ ಕೊಡುಗೆಯಾಗಿ ನೀಡಿದ ೨೦ಕಂಪ್ಯೂಟರ್‌ಗಳುಳ್ಳ ಕಂಪ್ಯೂಟರ್ ಕೇಂದ್ರವನ್ನು ಶನಿವಾರ ಉದ್ಘಾಟಿಸಲಾಯಿತು. ಎಂಆರ್‌ಪಿಎಲ್‌ನ ಮಹಾ ಪ್ರಬಂಧಕರಾದ ಸಂಜಯ್ ದೀಕ್ಷಿತ್, ಯತಿರಾಜ್ ಸಾಲ್ಯಾನ್, ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ, ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಪ್ರಾಚಾರ‍್ಯ ಎಂ. ಬಾಲಕೃಷ್ಣ ಶೆಟ್ಟಿ, ಜಿ.ಪಂ.ಸದಸ್ಯ ಈಶ್ವರ್ ಮತ್ತಿತರರಿದ್ದರು.
No comments:
Post a Comment