ಕಟೀಲು : ಇಲ್ಲಿನ ಕಲಾದೇಗುಲ ಹಾಗೂ ಚಂದ್ರಕಾಂತ ಸೇವಾಶ್ರಮದ ವತಿಯಿಂದ ಕೃಷಿ ಋಷಿ ಪ್ರಶಸ್ತಿಯನ್ನು ಕೃಷ್ಣಪ್ಪ ಪೂಜಾರಿ ಮತ್ತು ರುಕ್ಕು ಪೂಜಾರ‍್ತಿಯವರಿಗೆ ನೀಡಿ ಗೌರವಿಸಲಾಯಿತು. ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಸಿಂಡಿಕೇಟ್ ಬ್ಯಾಂಕಿನ ಮಂಜುನಾಥ ಮಲ್ಯ, ಸಾಹಿತಿ ಉಮೇಶ ರಾವ್ ಎಕ್ಕಾರು, ದೇವಿಪ್ರಸಾದ್ ಶೆಟ್ಟಿ, ಸಂಘಟಕ ಚಂದ್ರಕಾಂತ ನಾಯಕ್ ಉಪಸ್ಥಿತರಿದ್ದರು.
No comments:
Post a Comment