ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದ ಬ್ರಹ್ಮರ ನೂತನ ಗುಡಿಗೆ ಭಾನುವಾರ ಶಿಲಾನ್ಯಾಸ ನೆರವೇರಿತು. ಶಿಬರೂರು ಹಯಗ್ರೀವ ತಂತ್ರಿ, ವೇದವ್ಯಾಸ ತಂತ್ರಿ, ಮೊಕ್ತೇಸರ ವಾಸುದೇವ ಆಸ್ರಣ್ಣ, ಅನಂತ ಆಸ್ರಣ್ಣ, ಹರಿ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಬೇಬಿ ಕೋಟ್ಯಾನ್, ದಾನಿಗಳಾದ ಬಂಗೇರ ಸಹೋದರರು, ಬಜ್ಪೆ ರವಿರಾಜ ಆಚಾರ‍್ಯ, ವೇದವ್ಯಾಸ ಉಡುಪ ಮತ್ತಿತರರಿದ್ದರು.
No comments:
Post a Comment