
ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ತಾ.೮ರಿಂದ ೧೬ರವರೆಗೆ ನವರಾತ್ರಿ ಪೂಜಾ ಮಹೋತ್ಸವ ನಡೆಯಲಿದೆ.ತಾ.೧೨ರಂದು ಲಲಿತಾ ಪಂಚಮೀ, ತಾ.೧೩ಕ್ಕೆ ಮೂಲಾ ನಕ್ಷತ್ರ, ತಾ.೧೬ಕ್ಕೆ ಮಹಾನವಮೀ, ತಾ.೧೭ರಂದು ವಿಜಯದಶಮೀ, ಮಧ್ವಜಯಂತಿ ನಡೆಯಲಿದೆ. ದಿನಂಪ್ರತಿ ಬೆಳಿಗ್ಗ ವಿವಿಧ ತಂಡಗಳಿಂದ ಭಜನೆ ಸಂಜೆ ೫.೩೦ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಯಕ್ಷಗಾನ ಬಯಲಾಟವಿದೆ ಎಂದು ಪ್ರಕಟನೆ ತಿಳಿಸಿದೆ.

The Link for the second image is not very clear
ReplyDelete