
ನದಿ ನಂದಿನಿಯ ಹುಟ್ಟಿಗೆ ಕಾರಣವಾದ ಜಾಬಾಲಿ ಮುನಿ ತಪಸ್ಸನ್ನಾಚರಿಸಿದ ನೆಲ್ಲಿತೀರ್ಥ ಕ್ಷೇತ್ರದ ಗುಹಾಪ್ರವೇಶ ಸ.೧೭ರಂದು ಆರಂಭಗೊಂಡಿದೆ. ಲೋಕಸಭಾ ಸದಸ್ಯ ನಳಿನ್ ಕುಮಾರ್ ಗುಹಾಪ್ರವೇಶಕ್ಕೆ ಚಾಲನೆ ನೀಡಿದರು. ಮುಂದಿನ ಎಪ್ರಿಲ್‌ವರೆಗೆ ಗುಹಾ ಪ್ರವೇಶಕ್ಕೆ ಅವಕಾಶವಿದೆ. ದಿನಂಪ್ರತಿ ಬೆಳಿಗ್ಗೆ ಗಂಟೆ ೭ರಿಂದ ಮಧ್ಯಾಹ್ನ ೧೨ರವರೆಗೆ ಮಾತ್ರ ಅವಕಾಶ.
ನಂದಿನಿಗೆ ಶ್ರೀ ದೇವೀ ಪ್ರತ್ಯಕ್ಷವಾಗಿ ನಿನ್ನ ಕಟಿ ಪ್ರದೇಶದಲ್ಲಿ ಆವಿರ್ಭವಿಸುತ್ತೇನೆ ಅಂದಳಂತೆ. ಪರಿಣಾಮ ಶ್ರೀ ಕ್ಷೇತ್ರ ಕಟೀಲು.
No comments:
Post a Comment