18 : ಕಟೀಲಿನಲ್ಲಿ ಯಕ್ಷಗಾನ
ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ತಾ.೧೮ರ ಸೋಮವಾರ ಮಧ್ಯಾಹ್ನ ೩.೩೦ರಿಂದ ’ಕಾಳಿಂಗ ಮರ್ದನ, ಕೃಷ್ಣ ಲೀಲೆ, ರಾಧಾ ವಿಲಾಸ’ ಯಕ್ಷಗಾನ ನಡೆಯಲಿದೆ. ಬಲಿಪ ಪ್ರಸಾದ, ಪ್ರಪುಲ್ಲಚಂದ್ರ, ನಾರಾಯಣ ಭಟ್, ಸೋಮಶೇಖರ, ವಿಶ್ವೇಶ್ವರ ರಾವ್, ರೆಂಜಾಳ ರಾಮಕೃಷ್ಣ, ಪಡ್ರೆ ಕುಮಾರ, ಮುಖ್ಯಪ್ರಾಣ ಕಿನ್ನಿಗೋಳಿ, ವಿಶ್ವನಾಥ ತೋಡಿಕಾನ, ಚಂದ್ರ ಶೇಖರ ಧರ್ಮಸ್ಥಳ, ಸತೀಶ್ ನೈನಾಡು, ರಾಜೇಶ, ಅಕ್ಷಯ, ಪ್ರೇಮರಾಜ್, ರವಿಶಂಕರ ವಳಕ್ಕುಂಜ, ಬಾಬು ಗೌಡ, ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ, ಪ್ರಜ್ವಲ್ ಕುಮಾರ್, ಮಹೇಶ್ ಮಣಿಯಾಣಿ, ಲಕ್ಷ್ಮಣ ಕೋಟ್ಯಾನ್ ಭಾಗವಹಿಸಲಿದ್ದಾರೆಂದು ಕಟೀಲು ಶ್ರೀನಿವಾಸ ಆಸ್ರಣ್ಣ ಟ್ರಸ್ಟ್, ಹಾಗೂ ದೇಗುಲದ ಪ್ರಕಟನೆ ತಿಳಿಸಿದೆ.

No comments:
Post a Comment