ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದ ಉದ್ಭವ ಲಿಂಗವಿರುವ ಮೂಲ ಕುದ್ರುವಿನ ಅಭಿವೃದ್ಧಿ ಕಾರ‍್ಯಗಳ ಹಿನ್ನಲೆಯಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಅಷ್ಟಮಂಗಳ ಪ್ರಶ್ನೆ ಭಾನುವಾರ (j.27)ಆರಂಭಗೊಂಡಿತು. ಪದ್ಮನಾಭ ಶರ್ಮ, ಹರಿಯೆಟ್ಟಾನ್, ಕೃಷ್ಣ ಪ್ರಸಾದ ರಂಗಭಟ್, ಜಯರಾಮ ಪಣಿಕರ್, ದೇವದಾಸ ಪಣಿಕರ್, ಪಂಜ ಭಾಸ್ಕರ ಭಟ್ ಪ್ರಶ್ನಾಕಾರ‍್ಯದಲ್ಲಿದ್ದರೆ, ಮೊಕ್ತೇಸರ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಕುಮಾರ ಆಸ್ರಣ್ಣ, ಸಾಂಸದ ನಳಿನ್ ಕುಮಾರ್, ಜಿ.ಪಂ.ಸದಸ್ಯ ಈಶ್ವರ್, ತಾ.ಪಂ.ಸದಸ್ಯೆ ಭೇಬಿ ಕೋಟ್ಯಾನ್, ಜಯರಾಮ ಉಡುಪ, ವಾಸುದೇವ ಶಿಬರಾಯ, ಕೆರಮ ಸದಾನಂದ ಶೆಟ್ಟಿ, ಕುದ್ರುವಿನ ದಾನ ಸತೀಶ್ ಶೇಟ್ಟಿ ಮತ್ತಿತರರಿದ್ದರು.
No comments:
Post a Comment