Wednesday, April 27, 2011

ವಸಂತ ವೇದ ಶಿಬಿರ

ಸಂಜೀವನಿ ಟ್ರಸ್ಟ್ ಸಹಯೋದಲ್ಲಿ ಕಟೀಲು ದುರ್ಗಾ ಸಂಸ್ಕ್ರತ ಪ್ರತಿಷ್ಟಾನದಲ್ಲಿ ವಸಂತ ವೇದ ಶಿಬಿರ ಉದ್ಘಾಟನೆಗೊಂಡಿತು.
ಅನಂತ ಆಸ್ರಣ್ಣ, ಸುರಗಿರಿ ವಿಶ್ವೇಶ ಭಟ್, ಪಿ.ಸತೀಶ್ ರಾವ್, ಲಕ್ಷ್ಮೀನಾರಾಯನ ಭಟ್, ನಾಗರಾಜ ಮತ್ತಿತರರಿದ್ದರು.

No comments:

Post a Comment