ಕಟೀಲಿನಲ್ಲಿ ಸ್ಥಳೀಯ ಸ್ಪೋರ್ಟ್ಸ್ ಮತ್ತು ಗೇಮ್ಸ್ ಕ್ಲಬ್ ಆಯೋಜಿಸಿದ ಕ್ರಿಕೆಟ್ ಟೂರ್ನಿಯಲ್ಲಿ ಕಟೀಲ್ ಟ್ರೋಫಿ ಹಾಗೂ ನಗದು ಬಹುಮಾನವನ್ನು ಮೂಡುಬಿದ್ರೆಯ ನಜ್ಮಾ ತಂಡ ದ್ವಿತೀಯ ಪ್ರಶಸ್ತಿಯನ್ನು ಕುಳಾಯಿಯ ಅಜಯ್ ಸ್ಪೋರ್ಟ್ಸ್ ಪಡೆದವು. ಮೂಡುಬಿದ್ರೆಯ ವಿಜೇತ್ ಸರಣಿಶ್ರೇಷ್ಟ ಬಹುಮಾನ ಪಡೆದರು. ಗಿರೀಶ್ ಶೆಟ್ಟಿ, ಪ್ರವೀಣ್, ಐವನ್ ಡಿಸೋಜ, ವೆಂಕಟರಮಣ ಮಯ್ಯ, ದಾಮೋದರ ಆಚಾರ್‍ಯ, ಕೇಶವ್, ಚಂದ್ರಹಾಸ್, ದೇವೀಪ್ರಸಾದ್ ಬಿ. ಉಪಸ್ಥಿತರಿದ್ದರು.
No comments:
Post a Comment