ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ಮೂಡುಬಿದ್ರೆ ಆಳ್ವಾಸ್‌ನ ಡಾ. ಜಿ.ಎಚ್. ಪ್ರಭಾಕರ ಶೆಟ್ಟಿ ಆಗಸ್ಟ್ 19ರಂದು ನೆರವೇರಿಸಿದರು.
ಕಟೀಲು ದೇಗುಲದ ಆಡಳಿತಾಧಿಕಾರಿ ಪ್ರಭುಲಿಂಗ ಕವಳಿಕಟ್ಟೆ, ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಷ್ಣು ಪ್ರಸಾದ್, ಕಾರ್ಯದರ್ಶಿ ವಿಶ್ವೇಶ, ಉಪಾಧ್ಯಕ್ಷ ತುಷಾರ್, ಸಹಕಾರ್ಯದರ್ಶಿ ಪ್ರಣೀತಾ, ಉಪನ್ಯಾಸಕರಾದ ನಾಗೇಶ್ ರಾವ್, ಜಗದೀಶ್ಚಂದ್ರ ಕೆಕೆ ಮತ್ತಿತರರಿದ್ದರು.
ಪ್ರಾಚಾರ‍್ಯ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಶ್ರೀಪೂರ್ಣ, ಸುಮಂಗಲಾ ಕಾರ್ಯಕ್ರಮ ನಿರೂಪಿಸಿದರು.

No comments:
Post a Comment